Dakshina Kannada | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ..!

#publictv #dakshinakannada #rain

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ..!
ಮಂಗಳೂರು ನಗರ, ಬಂಟ್ವಾಳ, ಪುತ್ತೂರು
ಸುಳ್ಯ, ಬೆಳ್ತಂಗಡಿ ತಾಲೂಕಿನಲ್ಲೂ ಭಾರೀ ಮಳೆ
ಮಂಗಳೂರಿನ ದೇರೆಬೈಲ್, ಮಾಲೆಮಾರ್
ಜನವಸತಿ ಪ್ರದಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರು
ಶಾಲೆಗೆ ಬರಲು ಆಗದಂಥ ಕಡೆ ರಜೆ ಘೋಷಣೆ
ರೆಡ್ ಅಲರ್ಟ್ ಘೋಷಣೆ, ಇಡೀ ದಿನ ಭಾರೀ ಮಳೆ ಸಾಧ್ಯತೆ
ಸಮುದ್ರ, ನದಿ ಪಾತ್ರದ ಜನತೆಗೆ ಜಿಲ್ಲಾಡಳಿತದ ಎಚ್ಚರಿಕೆ

Watch Live Streaming On http://www.publictv.in/live